My Vision

 ಆತ್ಮೀಯ ಸ್ನೇಹಿತರೇ ಹಾಗೂ ಪ್ರೀಯ ವಿದ್ಯಾರ್ಥಿಗಳೇ,

ನಾನು ಶ್ರೀಶೈಲ ಆಲ್ಯಾಳ ಸರಕಾರಿ ಪ್ರೌಢಶಾಲೆ ಕುಲಹಳ್ಳಿ, ತಾ.ಜಮಖಂಡಿ ಇಲ್ಲಿನ ಗಣಿತ ಶಿಕ್ಷಕ.

ಕಳೆದ ಕೆಲವು ವರ್ಷಗಳಿಂದ ನಾನು ತಯಾರಿಸಿದ ಹಾಗೂ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಸಂಗ್ರಹಿಸಿದ ಎಲ್ಲಾ ಸಂಪನ್ಮೂಲಗಳು ಒಂದೇ ಕಡೆ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ನಾನು  ಬ್ಲಾಗ್ ರಚಿಸಿರುತ್ತೇನೆ.

ಇದರಲ್ಲಿ ಅನೇಕ ಮಾಹಿತಿ ಲಭ್ಯವಿದ್ದುಯಾವುದೇ ಜಾಹಿರಾತುಗಳ ಕಿರಿಕಿರಿ ಇಲ್ಲದೇ ಉಚಿತವಾಗಿ ಡೌನ್ ಲೋಡ್ ಮಾಡಬಹುದಾಗಿದೆ. ಈ ಬ್ಲಾಗ್ ಅಭಿವೃದ್ಧಿ ಹಂತದಲ್ಲಿದ್ದು ಕಾಲಕಾಲಕ್ಕೆ ನ್ನೂ ಅನೇಕ ಮಹತ್ವದ ಮಾಹಿತಿಗಳನ್ನು ತಯಾರಿಸಿ/ಸಂಗ್ರಹಿಸಿ ಅಪ್ ಲೋಡ್ ಮಾಡಲಾಗುವುದು.

ಹೊಸ ಮಾಹಿತಿಯು ಶೀಘ್ರವಾಗಿ ತಮಗೆ ತಲುಪಬೇಕಾದರೆ ತಾವು ಈ ಬ್ಲಾಗ್ ನ್ನು Subscribe ಮಾಡಿ ಹಾಗೂ ಅಗತ್ಯವಿದ್ದವರಿಗೆ Share ಮಾಡಿ.

ತಮ್ಮ ಅಮೂಲ್ಯ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ......

ಎಸ್.ಎಮ್.ಆಲ್ಯಾಳ
ಗಣಿತ ಶಿಕ್ಷಕ